ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನ (BPL): ಈ ಫ್ರಾಂಚೈಸಿಗೆ ಬಸ್ ಚಾಲಕರಿಗೆ ಸಂಬಳ ಕೊಡಲು ಹಣವಿಲ್ಲ! ; ಕ್ರಿಕೆಟಿಗರ ಎಲ್ಲಾ ವಸ್ತುಗಳನ್ನು ಬಸ್‌ನಲ್ಲಿಟ್ಟು ಬೀಗ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನ (BPL) ದುರ್ಬಾರ್ ರಾಜಶಾಹಿ ತಂಡದ ಆಟಗಾರರು ಮತ್ತು ಸಿಬ್ಬಂದಿ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಂಡದ ಬಸ್ ಚಾಲಕರು ಆಟಗಾರರ ವಸ್ತುಗಳನ್ನು…