Breaking
Fri. Mar 14th, 2025

Air India: ಮಾರ್ಚ್ 2. ರಿಂದ ಇಸ್ರೇಲ್ ಗೆ ಏರಿಂದಿಯಾ ವಿಮಾನ ಪುನರಂಭ.

ಹೌದು, 2023ರ ಅಕ್ಟೋಬರ್ ತಿಂಗಳಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಪ್ರಾರಂಭವಾದ ನಂತರ ಇಸ್ರೇಲ್‌ಗೆ ವಿಮಾನ ಪ್ರಯಾಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ, ಕದನವಿರಾಮ ಘೋಷಣೆಯ ನಂತರ, ಇಸ್ರೇಲ್‌‍ಗೆ ವಿಮಾನ ಸಂಚಾರವನ್ನು ಪುನಃ ಆರಂಭಿಸುವ ಕುರಿತು ಅನೇಕ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಘೋಷಣೆ ಮಾಡಿವೆ.

ಈ ಪೈಕಿ, ಏರ್ ಇಂಡಿಯಾ ಮಾರ್ಚ್ 2ರಿಂದ ಇಸ್ರೇಲ್‌ಗೆ ವಿಮಾನ ಸಂಚಾರವನ್ನು ಪುನಃ ಆರಂಭಿಸುವುದಾಗಿ ಇಸ್ರೇಲ್ ನಲ್ಲಿರುವ ಪ್ರತಿನಿಧಿ ತಿಳಿಸಿದ್ದಾರೆ.

ಈ ಬದಲಾವಣೆ, ಇಸ್ರೇಲ್ ಮತ್ತು ಭಾರತ ನಡುವಿನ ಸಂಪರ್ಕವನ್ನು ಪುನಃ ನಯವಾದ ಮತ್ತು ಪರಿಣಾಮಕಾರಿಗೊಳಿಸಲು ಸಹಾಯ ಮಾಡುವ ಸಾಧ್ಯತೆ ಇದೆ.

Related Post

Leave a Reply

Your email address will not be published. Required fields are marked *