ಝೋಮ್ಯಾಟೊ ಮತ್ತು ಸ್ವಿಗ್ಗಿ ನಂತಹ ಫುಡ್ ಡೆಲಿವರಿ ಪಾರ್ಟ್ನರ್ಸ್‌ಗಳಿಗೆ ಹಳದಿ ನಂಬರ್ ಪ್ಲೇಟ್ ಕಡ್ಡಾಯ” ಎಂಬ ವದಂತಿ ಸುಳ್ಳು.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಝೋಮ್ಯಾಟೊ ಮತ್ತು ಸ್ವಿಗ್ಗಿ ಡೆಲಿವರಿ ಪಾಟ್ನರ್ಸ್‌ಗಳಿಗೆ “ಹಳದಿ ನಂಬರ್ ಪ್ಲೇಟ್ ಕಡ್ಡಾಯ” ಎಂಬ ವಿಡಿಯೋ ಸುಳ್ಳು ಸುದ್ದಿಯಾಗಿದೆ.…