Breaking
Wed. Jul 30th, 2025

ದೆಹಲಿಯ 2025ರ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಟ ಯಾರ್ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ನೋಡಿ.

ದೆಹಲಿಯ 2025ರ ವಿಧಾನಸಭಾ ಚುನಾವಣೆಯ ಮತದಾನ ಇಂದು (ಫೆಬ್ರವರಿ 5) ಮುಕ್ತಾಯಗೊಂಡಿದ್ದು, ವಿವಿಧ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳು ಪ್ರಕಟವಾಗಿವೆ.ಸಮೀಕ್ಷೆಗಳ ಪ್ರಕಾರ, ದೆಹಲಿಯಲ್ಲಿ ಈ ಬಾರಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ನಡುವೆ ಕಠಿಣ ಸ್ಪರ್ಧೆ ನಡೆಯುವ ನಿರೀಕ್ಷೆಯಿದೆ.

*ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆ:*

  • ಬಿಜೆಪಿ: 39 ರಿ 44 ಸ್ಥಾನಗಳು
  • ಎ: 25 ರಿಂದ ಸ್ಥಾನಗಳು
  • ಕಾಂಗಸ್: 2 ರಿಂದ 3 ಸ್ನಗಳು

ವೀಪ್ರೆಸೈಡ್ ಸಮೀಕ್ಷೆ:

  • ಎಎಪಿ: 46 ರಿಂದ 52 ಸ್ಥಾನಗಳು
  • ಬಿಜೆಪಿ: 18 ರಿಂದ 25 ಸ್ಥಾನಗಳು
  • *ಕಾಂಗ್ರೆ 1 ಸ್ಥಾನ

ಈ ಸಮೀಕ್ಷೆಗಳ ಪ್ರಕಾರ, ಕೆಲವು ಸಂಸ್ಥೆಗಳು ಬಿಜೆಪಿ ಗೆಲುವನ್ನು ಮುನ್ಸೂಚನೆ ನೀಡಿದರೆ, ಇತರವುಗಳು ಎಎಪಿಗೆ ಮೇಲುಗೈ ಕಾಣಿಸುತ್ತವೆ. ಆದರೆ, ನಿಖರ ಫಲಿತಾಂಶಗಳು ಫೆಬ್ರವರಿ 8, ಶನಿವಾರದಂದು ಮತ ಎಣಿಕೆಯ ನಂತರವೇ ತಿಳಿಯಲಿದೆ.

Related Post

Leave a Reply

Your email address will not be published. Required fields are marked *